ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ವಿದಾಯ ಹೇಳಿದ್ದಾರೆ. ಹೀಗೆ ದಿಢೀರಣೆ ರಾಜೀನಾಮೆ ಘೋಷಿಸಲು ಕಾರಣವೇನು ಎಂಬುದನ್ನು ಮತ್ತೊಮ್ಮೆ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
Virat Kohli explains why he quit India's T20I captaincy: 'It's been 6-7 years of intense cricket